ವಿದ್ಯುತ್ ಪರಿವೀಕ್ಷಣಾಲಯ ಇಲಾಖೆ

ಇಂಧನ ಇಲಾಖೆ

ಕರ್ನಾಟಕ ಪರವಾನಗಿ ಸಲಹಾ ಮತ್ತು ಪರೀಕ್ಷಾ ಮಂಡಳಿ

ಕರ್ನಾಟಕ ರಾಜ್ಯದಲ್ಲಿ ವಿದ್ಯುತ್ ಕಾಮಗಾರಿಗಳನ್ನು ಕೈಗೊಳ್ಳುವ ಉದ್ದೇಶಗಳಿಗಾಗಿ ಕರ್ನಾಟಕ (ವಿದ್ಯುತ್ ಗುತ್ತಿಗೆದಾರರ ಪರವಾನಗಿ ಮತ್ತು ವಿಷೇಶ ತಂತಿ ಕೆಲಸಗಾರರ ರಹದಾರಿ ವಿದ್ಯುತ್ ಮೇಲ್ವಿಚಾರಕರ ಮತ್ತು ತಂತಿ ಕೆಲಸಗಾರರ ಸಕ್ಷಮ ಪ್ರಮಾಣ ಪತ್ರ ಮತ್ತು ರಹದಾರಿ ನೀಡಿಕೆ) ನಿಯಮಗಳು 2012ರ ವಿದ್ಯುತ್ ಗುತ್ತಿಗೆದಾರರು, ಮೇಲ್ವಿಚಾರಕರು ಮತ್ತು ತಂತಿ ಕೆಲಸಗಾರರ ಸಲಹಾ ಮತ್ತು ಪರೀಕ್ಷಾ ಮಂಡಳಿಗೆ ಈ ಕೆಳಗಿನ ಸದಸ್ಯರಿರುತ್ತಾರೆ. (ನಿಯಮ 3ರ ಪ್ರಕಾರ):

1 ಸರ್ಕಾರದ ಮುಖ್ಯ ವಿದ್ಯುತ್ ಪರಿವೀಕ್ಷಕರು ಮತ್ತು ಹೆಚ್ಚುವರಿ ಕಾರ್ಯದರ್ಶಿಗಳು (ಎಲೆಕ್ಟ್ರಿಕಲ್ ಲೈಸನ್ಸಿಂಗ್) ಇಂಧನ ಇಲಾಖೆ., ಬೆಂಗಳೂರು ಅಧ್ಯಕ್ಷರು
2 ಅಪರ ಮುಖ್ಯ ವಿದ್ಯುತ್ ಪರಿವೀಕ್ಷಕರು ಬೆಂಗಳೂರು ಅಥವಾ ಅವರ ಪ್ರತಿನಿಧಿಯಾಗಿ ಉಪ ಮುಖ್ಯ ವಿದ್ಯುತ್ ಪರಿವೀಕ್ಷಕರು ಬೆಂಗಳೂರು. ಸದಸ್ಯ ಕಾರ್ಯದರ್ಶಿಗಳು
3 ಅಧೀಕ್ಷಕ ಇಂಜಿನೀಯರ್ (ವಿ) ಕಾರ್ಯ ಮತ್ತು ಪಾಲನೆ ಬೆಸ್ಕಾಂ ದಕ್ಷಿಣ ವೃತ್ತ ಬೆಂಗಳೂರು ಅಥವಾ ಅವರ ಪ್ರತಿನಿಧಿಯಾಗಿ ಕಾರ್ಯಪಾಲಕ ಅಭಿಯಂತರರು(ವಿ) ಸದಸ್ಯರು
4 ಅಧೀಕ್ಷಕ ಇಂಜಿನೀಯರ್ (ವಿದ್ಯುತ್ ಡಿಜೈನ್) ಕರ್ನಾಟಕ ವಿದ್ಯುತ್ ನಿಗಮ ನಿಯಮಿತ ಬೆಂಗಳೂರು ಅಥವಾ ಅವರ ಪ್ರತಿನಿಧಿಯಾಗಿ ಕಾರ್ಯಪಾಲಕ ಅಭಿಯಂತರರು(ವಿ) ಸದಸ್ಯರು
5 ನಿರ್ದೇಶಕರು ತಾಂತ್ರಿಕ ಶಿಕ್ಷಣ ಮಂಡಳಿ ಬೆಂಗಳೂರು ಅಥವಾ ಅವರ ಪ್ರತಿನಿಧಿಯಾಗಿ ಇಂಜಿನೀಯರಿಂಗ್ ನಲ್ಲಿ ಪದವಿಯನ್ನು ಹೊಂದಿರುವ ಸಹಾಯಕ ನಿರ್ದೇಶಕರು ಸದಸ್ಯರು
6 ನಿರ್ದೇಶಕರು ಗಣಿ ಸುರಕ್ಷತೆ (ವಿದ್ಯುತ್), ಡೈರೆಕ್ಟರ್ ಜನರಲ್ ಮೈನ್ ಸೇಪ್ಟಿ. ದಕ್ಷಿಣ ವಲಯ. ಬೆಂಗಳೂರು ಅಥವಾ ಅವರ ಪ್ರತಿನಿಧಿಯಾಗಿ ಇಂಜಿನೀಯರಿಂಗ್ (ವಿದ್ಯುತ್)ನಲ್ಲಿ ಪದವಿಯನ್ನು ಹೊಂದಿರುವ ಸಹಾಯಕ ನಿರ್ದೇಶಕರು ಸದಸ್ಯರು
7 ಕೇಂದ್ರ ಅಥವಾ ರಾಜ್ಯ ಸರ್ಕಾರದ ಸಾಮ್ಯದಲ್ಲಿರುವ ಗಣಿ ಕಂಪನಿಯ ಉಪ ಪ್ರಧಾನ ವ್ಯವಸ್ಥಾಪಕರು(ವಿದ್ಯುತ್)ಅಥವಾ ಅವರ ಪ್ರತಿನಿಧಿಯಾಗಿ ಇಂಜಿನೀಯರಿಂಗ್ (ವಿದ್ಯುತ್)ನಲ್ಲಿ ಪದವಿಯನ್ನು ಹೊಂದಿರುವ ಸಹಾಯಕ ನಿರ್ದೇಶಕರು ಸದಸ್ಯರು
8 ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ವ್ಯವಸ್ಥಾಪಕ ಮಂಡಳಿಯಿಂದ ನಾಮ ನಿರ್ದೇಶನಗೊಂಡಿರುವ, ಕಳೆದ ಐದು ವರ್ಷಗಳಿಂದ ಅಧಿಕೃತ ವಿದ್ಯುತ್ ಗುತ್ತಿಗೆದಾರರರ ಪರವಾನಗಿಯನ್ನು ಹೊಂದಿರುವ ಮತ್ತು ಇಂಜಿನೀಯರಿಂಗ್ (ವಿದ್ಯುತ್)ನಲ್ಲಿ ಪದವಿಯನ್ನು ಹೊಂದಿರುವಂತಹ ವಿದ್ಯುತ್ ಗುತ್ತಿಗೆದಾರರು  ಸದಸ್ಯರು
9 ವಿದ್ಯುತ್ ಪರಿವೀಕ್ಷಕರು ಸರ್ಕಾರದ ಮುಖ್ಯ ವಿದ್ಯುತ್ ಪರಿವೀಕ್ಷಕರ ಕಚೇರಿ.ಬೆಂಗಳೂರು ಸಮನ್ವಯ ಅಧಿಕಾರಿಗಳು
 
×
ABOUT DULT ORGANISATIONAL STRUCTURE PROJECTS