ವಿದ್ಯುತ್ ಪರಿವೀಕ್ಷಣಾಲಯ ಇಲಾಖೆ

ಇಂಧನ ಇಲಾಖೆ

ಸಂಸ್ಥೆ

ಮುಖ್ಯ ವಿದ್ಯುತ್ ಪರಿವೀಕ್ಷಕರು, ವಿದ್ಯುತ್ ಪರಿವೀಕ್ಷಣಾ ಇಲಾಖೆಯ ಮುಖ್ಯಸ್ಥರಾಗಿರುತ್ತಾರೆ. ಅದರ ಮುಖ್ಯ ಕಚೇರಿಯು, 2ನೇ ಮಹಡಿ, ನಿರ್ಮಾಣ ಭವನ, ಡಾ|| ರಾಜ್‍ಕುಮಾರ್ ರಸ್ತೆ, ರಾಜಾಜಿನಗರ, ಬೆಂಗಳೂರು ಇಲ್ಲಿ ಕಾರ್ಯನಿರ್ವಹಿಸುತ್ತಿರುತ್ತದೆ.

ಮುಖ್ಯ ವಿದ್ಯುತ್ ಪರಿವೀಕ್ಷಕರು ರಾಜ್ಯದಾದ್ಯಂತ ಪರಿವೀಕ್ಷಣಾ ವ್ಯಾಪ್ತಿ ಹೊಂದಿದ್ದು, ಆಡಳಿತ ಮತ್ತು ಕಾಯಿದೆ ಹಾಗೂ ನಿಯಮಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಮುಖ್ಯ ವಿದ್ಯುತ್ ಪರಿವೀಕ್ಷಕರಿಗೆ, 7 ಸಂಖ್ಯೆಯ  ಅಪರ ಮುಖ್ಯ ವಿದ್ಯುತ್ ಪರಿವೀಕ್ಷಕರು, 15 ಸಂಖ್ಯೆಯ ಉಪ ಮುಖ್ಯ ವಿದ್ಯುತ್ ಪರಿವೀಕ್ಷಕರು, 25 ಸಂಖ್ಯೆಯ ವಿದ್ಯುತ್ ಪರಿವೀಕ್ಷಕರು, 41 ಸಂಖ್ಯೆಯ ಉಪ ವಿದ್ಯುತ್ ಪರಿವೀಕ್ಷಕರು, 106 ಸಂಖ್ಯೆಯ ಸಹಾಯಕ ವಿದ್ಯುತ್ ಪರಿವೀಕ್ಷಕರು, ಒಂದು ಸಂಖ್ಯೆಯ ಹಿರಿಯ ಲೆಕ್ಕಾಧಿಕಾರಿ, ಒಂದು ಸಂಖ್ಯೆಯ ಕಾನೂನು ಸಲಹೆಗಾರರು, 7 ಸಂಖ್ಯೆಯ ಲೆಕ್ಕಾಧಿಕಾರಿಗಳು, 8 ಸಂಖ್ಯೆಯ ವ್ಯವಸ್ಥಾಪಕರು, 21 ಸಂಖ್ಯೆಯ ಅಧೀಕ್ಷಕರು ಮತ್ತು 182 ಸಂಖ್ಯೆಯ ಇತರೆ ಸಿಬ್ಬಂದಿಗಳು ಸಹಕರಿಸುತ್ತಿರುತ್ತಾರೆ.


ವಿದ್ಯುತ್ ಪರಿವೀಕ್ಷಣಾಲಯ ಇಲಾಖೆಯಲ್ಲಿ ಮಂಜೂರಾದ/ಕಾರ್ಯನಿರತ ಹುದ್ದೆಗಳ ವಿವರ, ಸೆಪ್ಟೆಂಬರ್-2022 ರಲ್ಲಿ ಇದ್ದಂತೆ

ಕ್ರ.ಸಂ

ಪದನಾಮ

ಮಂಜೂರಾದ ಹುದ್ದೆಗಳು

ಕಾರ್ಯನಿರತ

ಹುದ್ದೆಗಳ ಸಂಖ್ಯೆ

ಖಾಲಿ ಇರುವ ಹುದ್ದೆಗಳ ಸಂಖ್ಯೆ

ಷರಾ

 

1

ಸರ್ಕಾರದ ಮುಖ್ಯ ವಿದ್ಯುತ್ ಪರಿವೀಕ್ಷಕರು

1

0

1

 

2

ಅಪರ ಮುಖ್ಯ ವಿದ್ಯುತ್ ಪರಿವೀಕ್ಷಕರು

7

7

0

 

3

ಉಪ ಮುಖ್ಯ ವಿದ್ಯುತ್ ಪರಿವೀಕ್ಷಕರು

15

13

2

 

4

ವಿದ್ಯುತ್ ಪರಿವೀಕ್ಷಕರು

25

23

2

 

5

ಉಪ ವಿದ್ಯುತ್ ಪರಿವೀಕ್ಷಕರು

41

36

5

 

6

ಸಹಾಯಕ ವಿದ್ಯುತ್ ಪರಿವೀಕ್ಷಕರು

106

49

57

 

7

ಹಿರಿಯ ಲೆಕ್ಕಾಧಿಕಾರಿ

1

0

1

 

8

ಲೆಕ್ಕಾಧಿಕಾರಿ

7

0

7

 

9

ಕಾನೂನು ಸಲಹೆಗಾರರು

1

0

1

ನಿಯೋಜನೆ ಮೇರೆಗೆ

10

ವ್ಯವಸ್ಥಾಪಕರು

8

8

0

 

11

ಅಧೀಕ್ಷಕರು

21

20

1

 

12

ಪ್ರಥಮ ದರ್ಜೆ ಸಹಾಯಕರು

51

32

19

 

13

ಶೀಘ್ರಲಿಪಿಗಾರರು

8

1

7

 

14

ದ್ವಿತೀಯ ದರ್ಜೆ ಸಹಾಯಕರು

61

15

46

 

15

ಬೆರಳಚ್ಚುಗಾರರು

3

1

2

 

16

ಹಿರಿಯ ವಾಹನ ಚಾಲಕರು

2

0

2

 

17

ವಾಹನ ಚಾಲಕರು

9

1

8

 

18

ದಫೇದಾರ್

2

1

1

 

19

ಜವಾನ

46

7

39

 

ಒಟ್ಟು

415

214

201

 

ಹೊರಗುತ್ತಿಗೆಯ ಮೇರೆಗೆ ಮಂಜೂರಾಗಿರುವ ಹುದ್ದೆಗಳ ವಿವರ ದಿನಾಂಕ:-01.09.2022 ರಂತೆ

ಕ್ರಮ ಸಂಖ್ಯೆ

ಹುದ್ದೆಗಳ ಹೆಸರು

ಬಾಹ್ಯ ಮೂಲದಿಂದ ಮಂಜೂರಾದ ಹುದ್ದೆಗಳು

ವೃಂದ ಮತ್ತು ನೇಮಕಾತಿ ಮೂಲದಿಂದ ಮಂಜೂರಾದ ಹುದ್ದೆಗಳಲ್ಲಿ ಬಾಹ್ಯ ಮೂಲಕ್ಕೆ ಅನುಮತಿಸಿರುವ ಹುದ್ದೆಗಳು

ಒಟ್ಟು ಬಾಹ್ಯ ಮೂಲದಿಂದ ಮಂಜೂರಾದ & ಒಟ್ಟು ಬಾಹ್ಯ ಮೂಲದಲ್ಲಿ ಭರಿಸಲು ಅನುಮತಿಸಿರುವ ಹುದ್ದೆಗಳು

ಒಟ್ಟು ಕಾರ್ಯ ನಿರ್ವಹಿಸುತ್ತಿರುವ ಹುದ್ದೆಗಳು

ಒಟ್ಟು ಖಾಲಿ ಇರುವ ಹುದ್ದೆಗಳು

 

1

2

3

4

5

6

7

1

ಡಾಟ ಎಂಟ್ರಿ ಆಪರೇಟರ್/ಶೀಘ್ರಲಿಪಿಗಾರರು,

ಬೆರಳಚ್ಚುಗಾರರು

14

05

19

16

03

2

ವಾಹನ ಚಾಲಕರು

-

05

05

03

-

3

ಗ್ರೂಪ್’ ಡಿ’

23

26

49

33

16

 

×
ABOUT DULT ORGANISATIONAL STRUCTURE PROJECTS